ತಲೆಯಲ್ಲಿ ಹೇನಿನ ಸಮಸ್ಯೆ ಆಗಿದೆಯಾ? ಈ ಸಮಸ್ಯೆಗೆ ಚರ್ಮರೋಗ ತಜ್ಞರ ಸಲಹೆಗಳೇನು?

Feb 12, 2026 - 09:44
 0  0
ತಲೆಯಲ್ಲಿ ಹೇನಿನ ಸಮಸ್ಯೆ ಆಗಿದೆಯಾ? ಈ ಸಮಸ್ಯೆಗೆ ಚರ್ಮರೋಗ ತಜ್ಞರ ಸಲಹೆಗಳೇನು?
ಸಣ್ಣ ವಯಸ್ಸಿನ ಮಕ್ಕಳ ತಲೆಯಲ್ಲಿ ಹೇನುಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಯಾಕೆಂದ್ರೆ ಮನೆಯಲ್ಲಿ ದೊಡ್ಡವರ ತಲೆಯಲ್ಲಿ ಹೇನು ಗಳಿದ್ದರೆ, ಅವು ಸುಲಭವಾಗಿ ಮಕ್ಕಳ ತಲೆಗೂ ಕೂಡ ಬಹಳ ಬೇಗನೆ ಹರಡುತ್ತವೆ. ತಲೆ ಹೇನುಗಳು ಸಾಮಾನ್ಯ ಸಮಸ್ಯೆಯಾದರೂ, ಅವು ಅಪಾರ ತೊಂದರೆಯನ್ನುಂಟು ಮಾಡುತ್ತವೆ. ಹೇನುಗಳು ಕೂದಲಿನ ಬೇರುಗಳಲ್ಲಿ ವಾಸಿಸುವ ಮತ್ತು ರಕ್ತ ಹೀರುವ ಸಣ್ಣ ಕೀಟಗಳಾಗಿವೆ.

ಹೇನುಗಳು ತುರಿಕೆ, ಕಿರಿಕಿರಿ ಮತ್ತು ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಹೇನುಗಳು ಸಾಮಾನ್ಯವಾಗಿ ಸೋಂಕಿತ ವ್ಯಕ್ತಿಯ ಸಂಪರ್ಕದ ಮೂಲಕ ಹರಡುತ್ತವೆ. ಮಕ್ಕಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ, ಆದರೆ ಕುಟುಂಬದಲ್ಲಿ ಯಾರಿಗಾದರೂ ಒಮ್ಮೆ ಹೇನುಗಳು ಕಾಣಿಸಿಕೊಂಡರೆ, ಅವು ಇತರರಿಗೂ ಹರಡಬಹುದು. ತಲೆಯಲ್ಲಿ ಹೇನುಗಳು ಹೆಚ್ಚಾಗಿ ಕಾಣಿಸಿಕೊಂಡರೆ ದೇಹದಲ್ಲಿ ಕಬ್ಬಿಣದಂಶದ ಕೊರತೆ ಉಂಟಾಗಿ ರಕ್ತಹೀನತೆ ಸಮಸ್ಯೆ ಎದುರಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0