Bharat Bandh Today: ಇಂದು ಭಾರತ ಬಂದ್ ಮಾಡ್ತಿರೋದ್ಯಾಕೆ? ಮುಷ್ಕರದಲ್ಲಿ ಯಾರ್ಯಾರು ಭಾಗವಹಿಸ್ತಾರೆ? ರೋಡ್‌ಗಿಳಿಯೋ ಮುನ್ನ ಈ ಸುದ್ದಿ ಓದಿ

Feb 12, 2026 - 09:44
 0  0
Bharat Bandh Today: ಇಂದು ಭಾರತ ಬಂದ್ ಮಾಡ್ತಿರೋದ್ಯಾಕೆ? ಮುಷ್ಕರದಲ್ಲಿ ಯಾರ್ಯಾರು ಭಾಗವಹಿಸ್ತಾರೆ? ರೋಡ್‌ಗಿಳಿಯೋ ಮುನ್ನ ಈ ಸುದ್ದಿ ಓದಿ
India Nationwide Strike on February 12: ಫೆಬ್ರವರಿ 12 ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿರುವುದು ದೃಢಪಟ್ಟಿದ್ದು, ದೇಶಾದ್ಯಂತ ಕನಿಷ್ಠ 30 ಕೋಟಿ ಕಾರ್ಮಿಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು 10 ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ದೃಢಪಡಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0