ತೆಂಗಿನ ಎಣ್ಣೆ ಬಳಸಿಯೂ ಕೂಡ ಬಿಳಿ ಕೂದಲನ್ನು ಕಪ್ಪಾಗಿಸಬಹುದು! ಈ ಟಿಪ್ಸ್ ಅನುಸರಿಸಿ ಸಾಕು

Feb 12, 2026 - 09:44
 0  0
ತೆಂಗಿನ ಎಣ್ಣೆ ಬಳಸಿಯೂ ಕೂಡ ಬಿಳಿ ಕೂದಲನ್ನು ಕಪ್ಪಾಗಿಸಬಹುದು! ಈ ಟಿಪ್ಸ್ ಅನುಸರಿಸಿ ಸಾಕು
ಇಂದಿನ ದಿನಗಳಲ್ಲಿ, ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೂದು ಬಣ್ಣಕ್ಕೆ(ಅಕಾಲಿಕ ಕೂದಲು ಬಿಳಿಯಾಗುವುದು) ಅಂದರೆ ಬಿಳಿಬಣ್ಣಕ್ಕೆ ತಿರುಗುವುದು ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ. ನಮಗೆಲ್ಲಾ ಗೊತ್ತೇ ಇರುವ ಹಾಗೆ ವಯಸ್ಸಾಗುತ್ತಾ ಹೋದಂತೆ ಕೂದಲು ಬಿಳಿಯಾಗುವುದು ಪ್ರಕೃತಿ ನಿಯಮ, ಇದನ್ನು ಯಾರಿಂದಲೂ ತಪ್ಪಿಸಲೂ ಆಗದು, ಆದರೆ ವಯಸ್ಸಲ್ಲದ ವಯಸ್ಸಿನಲ್ಲಿ ಕೂದಲು ಬಿಳಿಯಾದರೆ ಮನಸ್ಸಿಗೆ ತುಂಬಾನೇ ನೋವಾಗುತ್ತದೆ. ಸಣ್ಣ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದು ಎಂದರೆ ಮನಸ್ಸಿಗೆ ಯಾಕೋ ಕಿರಿಕಿರಿ ಅನಿಸುತ್ತದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0