Bangladesh Election: ಬಿಗಿ ಭದ್ರತೆಯ ನಡುವೆ ಬಾಂಗ್ಲಾದಲ್ಲಿ ಸಾರ್ವತ್ರಿಕ ಚುನಾವಣೆ, 18 ತಿಂಗಳ ನಂತರ 12.77 ಕೋಟಿ ಜನರಿಂದ ಇಂದು ಮತದಾನ

Feb 12, 2026 - 09:44
 0  0
Bangladesh Election: ಬಿಗಿ ಭದ್ರತೆಯ ನಡುವೆ ಬಾಂಗ್ಲಾದಲ್ಲಿ ಸಾರ್ವತ್ರಿಕ ಚುನಾವಣೆ, 18 ತಿಂಗಳ ನಂತರ 12.77 ಕೋಟಿ ಜನರಿಂದ ಇಂದು ಮತದಾನ
Bangladesh General Election 2026: ದೇಶಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಚುನಾವಣಾ ಆಯೋಗವು ಸುಮಾರು ಒಂದು ಮಿಲಿಯನ್ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ, ಇದು ಬಾಂಗ್ಲಾದೇಶದ ಚುನಾವಣಾ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ಭದ್ರತಾ ನಿಯೋಜನೆಯಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0