Bharat Bandh Statewise List: ಯಾವೆಲ್ಲಾ ರಾಜ್ಯಗಳಿಗೆ ತಟ್ಟಲಿದೆ ಭಾರತ್ ಬಂದ್ ಬಿಸಿ: ಕರ್ನಾಟಕದಲ್ಲಿ ಏನಿದೆ​​​ ಸ್ಥಿತಿ?

Feb 12, 2026 - 09:44
 0  0
Bharat Bandh Statewise List: ಯಾವೆಲ್ಲಾ ರಾಜ್ಯಗಳಿಗೆ ತಟ್ಟಲಿದೆ ಭಾರತ್ ಬಂದ್ ಬಿಸಿ: ಕರ್ನಾಟಕದಲ್ಲಿ ಏನಿದೆ​​​ ಸ್ಥಿತಿ?
ಇಂದು ದೇಶಾದ್ಯಂತ ಭಾರತ್​ ಬಂದ್​​ಗೆ ಕರೆ ನೀಡಲಾಗಿದೆ. ಆದರೆ ಕೆಲವು ರಾಜ್ಯಗಳಲ್ಲಿ ಮಾತ್ರ ಇದು ಬಹಳ ತೀವ್ರವಾಗಿ ನಡೆಯುತ್ತಿದ್ದು ಇನ್ನೂ ಕೆಲವು ಕಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಗಾದ್ರೆ ಯಾವೆಲ್ಲಾ ರಾಜ್ಯಗಳಲ್ಲಿ ಹೇಗಿದೆ ಬಂದ್​ ಎಫೆಕ್ಟ್​? ಕರ್ನಾಟಕದ ಸ್ಥಿತಿ ಏನು? ಇಲ್ಲಿದೆ ನೋಡಿ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0