Jobs: ಸರ್ಕಾರಿ ನರ್ಸ್ ಆಗುವ ಸುವರ್ಣಾವಕಾಶ! 390 ಹುದ್ದೆಗಳ ಭರ್ತಿ!

Feb 12, 2026 - 09:44
 0  0
Jobs: ಸರ್ಕಾರಿ ನರ್ಸ್ ಆಗುವ ಸುವರ್ಣಾವಕಾಶ! 390 ಹುದ್ದೆಗಳ ಭರ್ತಿ!
ಎಲ್ಲಾ ವರ್ಗಗಳ ಅಭ್ಯರ್ಥಿಗಳು ₹800 ಅರ್ಜಿ ಶುಲ್ಕವನ್ನು ಪಾವತಿಸಬೇಕು. ಅರ್ಜಿ ನಮೂನೆಯಲ್ಲಿ ಯಾವುದೇ ತಿದ್ದುಪಡಿ ಮಾಡಲು ₹100 ಶುಲ್ಕ ವಿಧಿಸಲಾಗುತ್ತದೆ. ಆಯ್ಕೆ ಪ್ರಕ್ರಿಯೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಅಥವಾ ಲಿಖಿತ ಪರೀಕ್ಷೆ ನಡೆಯುತ್ತದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0