Viral News: ಗ್ರೀನ್‌ಲ್ಯಾಂಡ್‌ಗಿಂತ 14 ಪಟ್ಟು ದೊಡ್ಡದಿರುವ ಆಫ್ರಿಕಾ ಖಂಡ ಮ್ಯಾಪ್‌ನಲ್ಲೇಕೆ ಚಿಕ್ಕದಾಗಿ ಕಾಣುತ್ತೆ? ಏನಿದರ ಹಿಂದಿನ ಮರ್ಮ?

Feb 19, 2026 - 17:17
 0  0
Viral News: ಗ್ರೀನ್‌ಲ್ಯಾಂಡ್‌ಗಿಂತ 14 ಪಟ್ಟು ದೊಡ್ಡದಿರುವ ಆಫ್ರಿಕಾ ಖಂಡ ಮ್ಯಾಪ್‌ನಲ್ಲೇಕೆ ಚಿಕ್ಕದಾಗಿ ಕಾಣುತ್ತೆ? ಏನಿದರ ಹಿಂದಿನ ಮರ್ಮ?
ಭೂಮಿ ದುಂಡಾದ ಆಕಾರದಲ್ಲಿದೆ. ಆದರೆ ನಾವು ಬಳಸುವ ನಕ್ಷೆಗಳು ಕಾಗದದಂತೆ ಚಪ್ಪಟೆಯಾಗಿರುತ್ತವೆ. ದುಂಡಾದ ವಸ್ತುವನ್ನು ಸಮತಟ್ಟಾದ ಮೇಲ್ಮೈ ಮೇಲೆ ತೋರಿಸಲು ಪ್ರಯತ್ನಿಸಿದಾಗ ಸ್ವಾಭಾವಿಕವಾಗಿ ಕೆಲವು ಭಾಗಗಳನ್ನು ಹಿಗ್ಗಿಸಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಧ್ರುವಗಳ ಬಳಿ ಇರುವ ಪ್ರದೇಶಗಳು ಹೆಚ್ಚು ದೊಡ್ಡದಾಗಿ ಕಾಣುತ್ತವೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0