KSRTC-BMTC: ನಾಳೆ ಬಸ್ ಓಡಾಡುತ್ತಾ, ಇಲ್ವಾ? ಮಾರ್ಚ್ 2ರವರೆೆಗ ಸರ್ಕಾರಕ್ಕೆ ಡೈಡ್‌ಲೈನ್!

Feb 19, 2026 - 17:17
 0  0
KSRTC-BMTC: ನಾಳೆ ಬಸ್ ಓಡಾಡುತ್ತಾ, ಇಲ್ವಾ? ಮಾರ್ಚ್ 2ರವರೆೆಗ ಸರ್ಕಾರಕ್ಕೆ ಡೈಡ್‌ಲೈನ್!
KSRTC-BMTC: ಇಂದು ಹಮ್ಮಿಕೊಳ್ಳಲಾಗಿದ್ದ ಸಾರಿಗೆ ನೌಕಕರ ಮುಷ್ಕರ ಇದೀಗ ಅಂತ್ಯವಾಗಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ನೌಕರರು ಫ್ರೀಡಂ ಪಾರ್ಕ್‌ನಲ್ಲಿ ಮುಷ್ಕರ ಕೈಗೊಂಡಿದ್ದ, ಇದೀಗ ಮುಷ್ಕರ ಅಂತ್ಯಗೊಳಿಸೋ ಬಗ್ಗೆ ಮುಖಂಡರು ಘೋಷಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0