Yathindra Siddaramaiah: ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಕ್ಲೋಸ್! 20 ನಿಮಿಷ ವಾಹನ ಸವಾರರ ಪರದಾಟ

Feb 19, 2026 - 17:17
 0  0
Yathindra Siddaramaiah: ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಕ್ಲೋಸ್! 20 ನಿಮಿಷ ವಾಹನ ಸವಾರರ ಪರದಾಟ
Yathindra Siddaramaiah: ಸಿಎಂ ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಕಟೌಟ್ ನಿಲ್ಲಿಸಲು ರಾಷ್ಟ್ರೀಯ ಹೆದ್ದಾರಿಯನ್ನೇ ಬಂದ್ ಮಾಡಿದ ಪ್ರಸಂಗ ನಡೆದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0