Supreme Court: ಉಚಿತ ಯೋಜನೆಗಳಿಗೆ ಸುಪ್ರೀಂ ಕೋರ್ಟ್ ಗರಂ! ಸರ್ಕಾರಗಳಿಗೆ ನ್ಯಾಯಪೀಠ ಕ್ಲಾಸ್

Feb 19, 2026 - 17:17
 0  0
Supreme Court: ಉಚಿತ ಯೋಜನೆಗಳಿಗೆ ಸುಪ್ರೀಂ ಕೋರ್ಟ್ ಗರಂ! ಸರ್ಕಾರಗಳಿಗೆ ನ್ಯಾಯಪೀಠ ಕ್ಲಾಸ್
Supreme Court: ದೇಶದ ರಾಜಕೀಯದಲ್ಲಿ ಚುನಾವಣೆಗೂ ಮುನ್ನ ಮತದಾರರನ್ನು ಸೆಳೆಯಲು ಉಚಿತ ಕೊಡುಗೆಗಳನ್ನು ಘೋಷಿಸುವುದು ಒಂದು ಅಘೋಷಿತ ನಿಯಮದಂತಾಗಿದೆ. ಆದರೆ ಈ ಉಚಿತ ಕೊಡುಗೆಗಳ ಸಂಸ್ಕೃತಿಯು ದೇಶದ ಆರ್ಥಿಕತೆಯ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆ ಈಗ ಸುಪ್ರೀಂ ಕೋರ್ಟ್ ಗಂಭೀರ ಎಚ್ಚರಿಕೆ ನೀಡಿದೆ. ಆ ಕುರಿತು ವರದಿ ಇಲ್ಲಿದೆ:

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0