Viral News: ಮನೆ ಕೆಲಸದವ್ರಿಗಾಗಿ ಹುಡುಕಾಡಿ ಸುಸ್ತಾಗಿದ್ದೀರಾ? ಹಾಗಾದ್ರೆ ಇಲ್ಲಿ ಕ್ಲಿಕ್ ಮಾಡಿದ್ರೆ ಮನೆಗೇ ಬರ್ತಾರಂತೆ! ಏನದು ಗೊತ್ತಾ?

Feb 19, 2026 - 17:17
 0  0
Viral News: ಮನೆ ಕೆಲಸದವ್ರಿಗಾಗಿ ಹುಡುಕಾಡಿ ಸುಸ್ತಾಗಿದ್ದೀರಾ? ಹಾಗಾದ್ರೆ ಇಲ್ಲಿ ಕ್ಲಿಕ್ ಮಾಡಿದ್ರೆ ಮನೆಗೇ ಬರ್ತಾರಂತೆ! ಏನದು ಗೊತ್ತಾ?
ಪ್ರಸ್ತುತ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಮನೆ ಕೆಲಸದವರು ಕೂಡ ನಿಮಗೆ ಥಟ್‌ ಅಂತಾ ಸಿಗ್ತಿದ್ದಾರೆ. ಈ ಮೂಲಕ ಮನೆ ಕೆಲಸಗಾರರಿಗೆ ಉದ್ಯೋಗ ಅವಕಾಶ ಹೆಚ್ಚಿದರೆ, ಕುಟುಂಬಗಳಿಗೆ ವಿಶ್ವಾಸಾರ್ಹ ಸೇವೆ ಲಭ್ಯವಾಗ್ತಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0